Dhanya Seeds Pan India Advertisement for most TV channels. Brand Promotion
Dhanya Seeds Division provides customized research to select global Ag-biotech business using its proprietary technologies in crop transformation and functional genomics.
Dhanya Seeds is developing transgenic cotton and rice for insect protection using its proprietary gene constructs and transformation protocols.
ರೈತರ ಪ್ರೀತಿಪಾತ್ರವಾದ ಟಾಟಾ ಗ್ರೂಪ್ನ ಪ್ರಸಿದ್ಧ ಬ್ರ್ಯಾಂಡ್ ಧಾನ್ಯ ಸೀಡ್ಸ್ ಉತ್ತಮ ಇಳುವರಿಯ ಉಡುಗೊರೆಯನ್ನು ನೀಡುತ್ತದೆ - ಅದ್ಭುತ ಮೆಕ್ಕೆಜೋಳದ ಬೀಜಗಳು ಧಾನ್ಯ MM 9333 (ಎಂಎಂ ತೊಂಬತ್ತಮೂರು ಮುವತ್ತಮೂರು) - ನೀವು ಹೆಚ್ಚಿನ ಇಳುವರಿಯನ್ನು ಬಯಸಿದರೆ, ಇದು ಮಾತ್ರ ನಿಜವಾದ ಸ್ಪರ್ಧಿ • ಅಧಿಕ ಇಳುವರಿ ಸಾಮರ್ಥ್ಯ • ಉತ್ತಮ ಕಾಳಿನ ತೂಕ • ಸಮನಾದ ತೆನೆ ಮಳೆ ಕಡಿಮೆ ಇದ್ದರೆ ಮತ್ತು ಭೂಮಿ ದುರ್ಬಲವಾಗಿದ್ದರೆ ನಿಶ್ಚಿಂತೆಯಾಗಿರಿ, ಏಕೆಂದರೆ ಧಾನ್ಯ ಎಂಎಂ ಹನ್ನೊಂದು ಸೊನ್ನೆ ಏಳು ಗೋಲ್ಡ್ ನೊಂದಿಗೆ ಯಾವುದೇ ಪರಿಸ್ಥಿತಿಯಲ್ಲೂ ಗೆಲುವು ನಿಶ್ಚಿತ • ಉತ್ತಮ ಗಿಡ ಬೆಳವಣಿಗೆ • ಉತ್ತಮ ಬೀಜೋಪಚಾರ ದಿಂದ ಸಿಗುತ್ತದೆ ಕೀಟಗಳ ಮೇಲೆ ನಿಯಂತ್ರಣ ಈಗ ನಮ್ಮ ಜವಾಬ್ದಾರಿ - ಒಂದು ತಟ್ಟೆ ಕೂಡ ಖಾಲಿಯಾಗಿ ಉಳಿಯುವುದಿಲ್ಲ
TVC TV Commercial TV Spot Advertisement Dubbing Agriculture
Audiovisual created by Santanu Productions - A Premium Corporate Video Maker in Mumbai. For more information please visit - https://www.santanu.biz or email us at mail@santanu.biz
WhatsApp Message